top of page

KSO Talents



ಸಂಭ್ರಮದ ಕನ್ನಡ ರಾಜ್ಯೋತ್ಸವ


ಒಟ್ಟಾವಾದಲ್ಲಿ ಕಂಡೆ ಕನ್ನಡದ ಉತ್ಸವ


ವಿಜೃಂಭಿಸಿ, ಮನ ರಂಜಿಸಿ ಕನ್ನಡದ ಕಲೋತ್ಸವ


ಚಿಣ್ಣರಣ್ಣರ ಮಿಲನ ಕನ್ನಡಿಗರ ಹರ್ಷೋತ್ಸವ


ರುಚಿ ರುಚಿಯ ಬಗೆ ಬಗೆಯ ಭಕ್ಷ್ಯಗಳ ಸ್ವಾದೋತ್ಸವ



ಅಚ್ಚುಕಟ್ಟಿನ ಮನಗೆಲ್ಲಿ ಸೊಗಸ ಕಾರ್ಯಕ್ರಮ


ಕಾರ್ಯಕಾರಿ ಸಮಿತಿಯ ಬಹು ಪರಿಶ್ರಮ


ನಿಮಗಿದೋ ನಮ್ಮೆಲ್ಲರ ಅಭಿನಂದೆನಗಳು


ಕನ್ನಡಾಂಬೆ ಕನ್ನಡಿಗರೆಲ್ಲರ ಹರಸಿ ನಲಿದಿಹಳು




Beautiful composition by our community member

- Prof. Ramachandra Achar on The Rajyothsava Event organised by KSO

Comments

Rated 0 out of 5 stars.
No ratings yet

Add a rating
bottom of page