top of page

Kannada Rajyotsava on Parliament Hill / ಪಾರ್ಲಿಮೆಂಟ್ ಹಿಲ್ ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Jul 21
1 min read

With great honour and pride, KSO joined to celebrate Kannada Rajyotsava-2018 with Shri Chandra Arya (Member of Parliament/Depute - Nepean) on the Parliament Hill of Canada's capital city. It was a proud moment for all Kannadigas to hoist Karnataka's flag on the steps of Centre Block of Parliament. The event shined with "Jaya Bharatha Jananiya Tanujathe", state anthem of Karnataka and "Hacchevu Kannadada Deepa" , a popular patriotic song along with various cultural performances on the stages of Parliament Hill.  

ಅತ್ಯಂತ ಗೌರವ ಮತ್ತು ಹೆಮ್ಮೆಯೊಂದಿಗೆ, ಕೆನಡಾದ ರಾಜಧಾನಿಯ ಪಾರ್ಲಿಮೆಂಟ್ ಹಿಲ್‌ನಲ್ಲಿ ಶ್ರೀ ಚಂದ್ರ ಆರ್ಯ (ಸಂಸತ್ ಸದಸ್ಯ/ನಿಯೋಗಿ - ನೇಪಿಯನ್) ಅವರೊಂದಿಗೆ 2018 ರಲ್ಲಿ KSO ಕನ್ನಡ ರಾಜ್ಯೋತ್ಸವ ನಾಡಹಬ್ಬವನ್ನು ವಿಜೃಂಭಣೆ ಇಂದ ಆಚರಿಸಿತು. ಸಂಸತ್ತಿನ ಸೆಂಟರ್ ಬ್ಲಾಕ್‌ನ ಮೆಟ್ಟಿಲುಗಳ ಮೇಲೆ ಕರ್ನಾಟಕದ ಧ್ವಜಾರೋಹಣ ಎಲ್ಲಾ ಕೆನಡಾದ ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿತ್ತು. ಈ ಕಾರ್ಯಕ್ರಮವು "ಜಯ ಭಾರತ ಜನನಿಯ ತನುಜಾತೆ", ಕರ್ನಾಟಕ ರಾಜ್ಯ ಗೀತೆ ಮತ್ತು "ಹಚ್ಚೇವು ಕನ್ನಡದ ದೀಪ", ಜನಪ್ರಿಯ ಗೀತೆಯೊಂದಿಗೆ ಪಾರ್ಲಿಮೆಂಟ್ ಹಿಲ್ ನ ವೇದಿಕೆಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮಿಂಚಿತು.


Recent Posts

See All
Ganesha Habba 2026 Date Change

Dear KSO Family, Kindly note that the Ganesha Habba 2026 will be on September 12th, Saturday at Carp Agricultural Hall. More details on the event will be emailed soon in coming days. Kindly block your

 
 
 

Comments

Rated 0 out of 5 stars.
No ratings yet

Add a rating
bottom of page