ಕನ್ನಡ ಭಾಷೆ, ಸಂಸ್ಕೃತಿಯ ಬೆಳವಣಿಗೆಯಲ್ಲಿ ಕನ್ನಡ ಸಾಹಿತ್ಯ ಜಗತ್ತಿನ ಕೊಡುಗೆ ಅತ್ಯಮೂಲ್ಯವಾದುದು. ಕನ್ನಡದ ಅನೇಕ ಸಾಹಿತಿ ಮತ್ತು ಸಾಹಿತ್ಯಗಳು ಶತಮಾನಗಳಿಂದ ನಮ್ಮ ಜೀವನ ಮೌಲ್ಯಗಳನ್ನು ರೂಪಿಸಿವೆ. ನಮ್ಮ ಕೆ.ಎಸ್.ಒ ಸಮಿತಿ ಇಂಥಹ ಅನೇಕ ಸಾಹಿತ್ಯ, ಸಣ್ಣ ಕಥೆಗಳ, ಕೃತಿಗಳ, ಚಿಂತನ-ಮಂಥನ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂಬ ಧಿಕ್ಕಿನಲ್ಲಿ ಹೊರಟಿದೆ. ಸಾಹಿತ್ಯ ಚಿಂತನ ಮಂಥನ - August Program ರಘುನಾಥರೊಂದಿಗೆ ಪಯಣ ----------------------------- ಕಾರ್ಯಕ್ರಮದ ಸ್ವರೂಪ, ವಿವರಗಳು: --------------------------------------- ಸ್ವರೂಪ: "ಪಯಣ" ಎಂಬುವ ಕೃತಿ/ಸಣ್ಣ ಕಥೆಯ ಮಂಥನ. "ಕೃತಿ