top of page

ಕನ್ನಡ ಸಾಹಿತ್ಯ ಚಿಂತನ ಮಂಥನ ವೇದಿಕೆ

Jul 21
2 min read

Updated: Nov 1

ಕನ್ನಡ ಭಾಷೆ, ಸಂಸ್ಕೃತಿಯ ಬೆಳವಣಿಗೆಯಲ್ಲಿ ಕನ್ನಡ ಸಾಹಿತ್ಯ ಜಗತ್ತಿನ ಕೊಡುಗೆ ಅತ್ಯಮೂಲ್ಯವಾದುದು. ಕನ್ನಡದ ಅನೇಕ ಸಾಹಿತಿ ಮತ್ತು ಸಾಹಿತ್ಯಗಳು ಶತಮಾನಗಳಿಂದ ನಮ್ಮ ಜೀವನ ಮೌಲ್ಯಗಳನ್ನು ರೂಪಿಸಿವೆ.


ನಮ್ಮ ಕೆ.ಎಸ್.ಒ ಸಮಿತಿ ಇಂಥಹ ಅನೇಕ ಸಾಹಿತ್ಯ, ಸಣ್ಣ ಕಥೆಗಳ, ಕೃತಿಗಳ, ಚಿಂತನ-ಮಂಥನ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂಬ ಧಿಕ್ಕಿನಲ್ಲಿ ಹೊರಟಿದೆ.




ಸಾಹಿತ್ಯ ಚಿಂತನ ಮಂಥನ, ಉಪನ್ಯಾಸ 4: October 2026 Program

ವಿಷಯ: ಕನ್ನಡ ಕವಿ-ಸಾಹಿತಿಗಳ ಬದುಕು-ಬರಹ, ಒಂದು ವಿಶೇಷ ಅಂತರ್ವೀಕ್ಷಣೆ
(An Interesting walk-thru some of greatest Kannada poets.. their life & works) 





ವಕ್ತಾರರು: ಶ್ರೀ.ರಘುನಾಥ ರವರು

      (ಲೇಖಕರು, ಅನುವಾದಕರು)

ಶ್ರೀಯುತರು ನಮ್ಮ KSO ದ ಸಾಹಿತ್ಯ ಚಿಂತನ ಮಂಥನ ವೇದಿಕೆಯ ಮೊತ್ತ ಮೊದಲ ಕಾರ್ಯಕ್ರಮ 2025 ರಲ್ಲಿ ನಡೆಸಿಕೊಟ್ಟಿದ್ದಾರೆ

ದಿನಾಂಕ: October 16th, Friday 6:30pm to 7:30pm EST

==============================================================

ಸಾಹಿತ್ಯ ಚಿಂತನ ಮಂಥನ, ಉಪನ್ಯಾಸ 3: May 2026 Program

ವಿಷಯ: ಗುಣಾತ್ಮಕ ಜೀವನ - ಏಕೆ, ಹೇಗೆ? - ಒಂದು ವಿಶ್ಲೇಷಣೆ 

(Quality of Life - why & how? - A cultural perspective)

ವಕ್ತಾರರು: ಪ್ರೊಫೆಸರ್ ಶ್ರೀ. ಕೃಷ್ಣೇಗೌಡ ರವರು.

ಸ್ವರೂಪ: online, via a Zoom link (from the comfort of your home). link will be provided closer to the event date.

ದಿನಾಂಕ: May 28th, Thursday 9:00pm to 10:00pm E.S.T.












ಸಾಹಿತ್ಯ ಚಿಂತನ ಮಂಥನ, ಉಪನ್ಯಾಸ - 1

- August 2025 Program



ರಘುನಾಥರೊಂದಿಗೆ ಪಯಣ
-----------------------------
ಕಾರ್ಯಕ್ರಮದ ಸ್ವರೂಪ, ವಿವರಗಳು:
---------------------------------------
ಸ್ವರೂಪ: "ಪಯಣ" ಎಂಬುವ ಕೃತಿ/ಸಣ್ಣ ಕಥೆಯ ಮಂಥನ. "ಕೃತಿ ಮತ್ತು ಲೇಖಕನ ಮನೋಧರ್ಮ"
ವಕ್ತಾರರು: ಶ್ರೀ. ರಘುನಾಥ.ಟಿ.ಎಸ್

ಪ್ರೇಕ್ಷಕರು: ಪಯಣ ಕಥೆಯನ್ನು ಒಮ್ಮೆ ಓದಿಕೊಂಡು ಬರುವುದು (pdf copy attached in the email)

ದಿನಾಂಕ: ಆಗಸ್ಟ್ 15ರ, ಸಂಜೆ 6:30 ರಿಂದ 7:30 ರವರೆಗೆ ಕಾರ್ಯಕ್ರಮದ ನಂತರ ಸಾಮುಹಿಕ ಅನೌಪಚಾರಿಕ ಮಾತುಕತೆಯ ಜೊತೆ ತಿಂಡಿಯವ್ಯವಸ್ಥೆ ಇರುತ್ತದೆ (Food will be served after the event)  

ಸ್ಥಳ: ಶ್ರೀಮತಿ. ಅನುರಾಧ & ಶ್ರೀ. ಗೋವಿಂದ್ ರವರ ನಿವಾಸ.  57 Pinto Court, Kanata, K2M 0H4

ಯಶವಂತ ಚಿತ್ತಾಲ rರ ಕವನ ಸಂಕಲನ

Video




ಸಾಹಿತ್ಯ ಚಿಂತನ ಮಂಥನ , ಉಪನ್ಯಾಸ - 2

- October 2025 Program


ಕಾರ್ಯಕ್ರಮದ ವಿವರಗಳು:
ವಿಷಯ : "ಕನ್ನಡ ಸಾಹಿತ್ಯದ ಹಿರಿಮೆಯ ಪರಿಚಯ ಹಾಗು ನಮ್ಮ ಬದುಕಿನಲ್ಲಿ ಭಾಷೆ"
ವಕ್ತಾರರು : ಶ್ರೀಯುತ ಶತಾವಧಾನಿ. ಗಣೇಶ್ (ಕನ್ನಡ ಸಾಹಿತ್ಯ ಕ್ಷೇತ್ರದ ಪ್ರಖ್ಯಾತಿ ಹೊಂದಿರುವ, ಸಾಹಿತ್ಯ ಕಲೆ ಸಂಸ್ಕೃತಿಗಳ ದಿಗ್ಗಜರೂ, ಕರ್ನಾಟಕ ಸರ್ಕಾರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ವಿಜೇತರು, ಕನ್ನಡದ ಏಕಮಾತ್ರ ಶತಾವಧಾನಿಗಳು)

ದಿನಾಂಕ : October 5th, Sunday 2025
ಸಮಯ :  12:00pm to 1:00pm EST
ಸ್ಥಳ:         online Zoom Video conference, ಬೆಂಗಳೂರಿನಿಂದ ನೇರ ಪ್ರಸಾರ.

Memories:

Comments

Rated 0 out of 5 stars.
No ratings yet

Add a rating
bottom of page