top of page

Navikotsava

Jul 21
1 min read

KSO participated in NAVIKOTSAVA-2020, a virtual conference where cultural programs were streamed to 40+ countries and 60+ Kannada sanghas participated from all over the world. Along with KSO's participation in cultural events, two of the sangha members, Mr Chandra Arya and Mr. Basavaraj Halli delivered speech in business forum making it a big moment for KSO to be part of this Global Kannada Utsava.



During this event, the committee joined hands to raise funds for ASHA social workers, who were fighting against Covid-19 pandemic risking lives.


KSO NAVIKOTSAVA 2020 ರಲ್ಲಿ ಭಾಗವಹಿಸಿತು. ಇದು ಪ್ರಪಂಚದಾದ್ಯಂತದ ಪ್ರೇಕ್ಷಕರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸ್ಟ್ರೀಮ್ ಮಾಡುವ ವರ್ಚುವಲ್ ಸಮ್ಮೇಳನವಾಗಿತ್ತು! 40 ಕ್ಕೂ ಹೆಚ್ಚು ದೇಶಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಸಮ್ಮೇಳನವಾಗಿದ್ದು ಪ್ರಪಂಚದಾದ್ಯಂತ 60 ಕ್ಕೂ ಹೆಚ್ಚು ಕನ್ನಡ ಸಂಘಗಳು ಭಾಗವಹಿಸಿದ್ದವು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ KSO ನ ಭಾಗವಹಿಸುವಿಕೆಯೊಂದಿಗೆ, ಇಬ್ಬರು ಸಂಘದ ಸದಸ್ಯರಾದ ಶ್ರೀ ಚಂದ್ರ ಆರ್ಯ ಮತ್ತು ಶ್ರೀ ಬಸವರಾಜ ಹಳ್ಳಿಯವರು ವ್ಯಾಪಾರ ವೇದಿಕೆಯಲ್ಲಿ ಭಾಷಣ ಮಾಡಿದರು. KSO ಈ ಜಾಗತಿಕ ಕನ್ನಡ ಉತ್ಸವದ ಭಾಗವಾಗಲು ಇದು ಒಂದು ಹೆಮ್ಮೆಯ ಕ್ಷಣವಾಗಿತ್ತು.

ಈ ಸಂದರ್ಭದಲ್ಲಿ, ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಆಶಾ ಸಾಮಾಜಿಕ ಕಾರ್ಯಕರ್ತರಿಗೆ ನಿಧಿ ಸಂಗ್ರಹಿಸಲು ಸಮಿತಿಯು ಕೈಜೋಡಿಸಿತು.

Recent Posts

See All
Ganesha Habba 2026 Date Change

Dear KSO Family, Kindly note that the Ganesha Habba 2026 will be on September 12th, Saturday at Carp Agricultural Hall. More details on the event will be emailed soon in coming days. Kindly block your

 
 
 

Comments

Rated 0 out of 5 stars.
No ratings yet

Add a rating
bottom of page