top of page

Message from the KSO Committee 2023/KSO ಸಮಿತಿ 2023 ರ ಸಂದೇಶ



Committee

Nitin Rao - President


Supriya Girish- Vice President


Roopasree Tungaturthi - Secretary


Parikshith Upadhyaya - Treasurer


Message from executive committee :

KSO ಕಾರ್ಯಕಾರಿ ಸಮಿತಿಯ ಸದಸ್ಯರಾಗಲು ಅವಕಾಶ ದೊರೆತಿರುವುದು ನಮ್ಮ ಸೌಭಾಗ್ಯ. ಇದನ್ನು ಸಂತಸಮಯವಾಗಿ, ಉತ್ಸುಕರಾಗಿ, ವಿಜೃಂಭಣೆಯಿಂದ ಆಚರಿಸಲು ಇಚ್ಚಿಸುತ್ತೇವೆ. ನಮ್ಮ ಸಮಿತಿಯನ್ನು ಬೆಂಬಲಿಸುವುದನ್ನು ಮುಂದುವರಿಸಲು ಮತ್ತು ಹಿಂದಿನ ಸಮಿತಿಯ ಸಾಧನೆಗಳೊಂದಿಗೆ ಬೆಳೆಯಲು ಹೆಚ್ಚಿನ ಉತ್ಸಾಹ ಮತ್ತು ದೊಡ್ಡ ಜವಾಬ್ದಾರಿಯೊಂದಿಗೆ ಒಟ್ಟಾಗಿ ಸೇರುತಿದ್ದೇವೆ. ನಾವೆಲ್ಲರೂ ಒಂದಾಗಿ ನಮ್ಮ ಕನ್ನಡಿಗರಿಗೆ ಹೆಮ್ಮೆಯ ಭಾವನೆ ಮೂಡಿಸಲು ಮತ್ತು ಕನ್ನಡ ಸಮಾಜವನ್ನು ಬೆಳೆಸಲು ಪರಸ್ಪರ ಸಹಾಯ ಮಾಡೋಣ. ಮುಂಬರುವ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಮಾಡಲು ನಿಮ್ಮ ಬೆಂಬಲವನ್ನು ನಾವು ಎದುರು ನೋಡುತ್ತಿದ್ದೇವೆ.

 


It is our privilege to be a member of the KSO Executive Committee. We wish to celebrate it happily, enthusiastically and exuberantly. It is with great enthusiasm and great responsibility that we come together to continue to support our committee and grow with the achievements of the previous committee. Let us all unite to make our Kannadigas feel proud and help each other to develop the Kannada society. We look forward to your support in making the upcoming events grand.

Comments

Rated 0 out of 5 stars.
No ratings yet

Add a rating
bottom of page