ಕನ್ನಡ ಸಾಹಿತ್ಯ ಚಿಂತನ ಮಂಥನ ವೇದಿಕೆ

ಕನ್ನಡ ಭಾಷೆ, ಸಂಸ್ಕೃತಿಯ ಬೆಳವಣಿಗೆಯಲ್ಲಿ ಕನ್ನಡ ಸಾಹಿತ್ಯ ಜಗತ್ತಿನ ಕೊಡುಗೆ ಅತ್ಯಮೂಲ್ಯವಾದುದು. ಕನ್ನಡದ ಅನೇಕ ಸಾಹಿತಿ ಮತ್ತು ಸಾಹಿತ್ಯಗಳು ಶತಮಾನಗಳಿಂದ ನಮ್ಮ ಜೀವನ ಮೌಲ್ಯಗಳನ್ನು ರೂಪಿಸಿವೆ.
ನಮ್ಮ ಕೆ.ಎಸ್.ಒ ಸಮಿತಿ ಇಂಥಹ ಅನೇಕ ಸಾಹಿತ್ಯ, ಸಣ್ಣ ಕಥೆಗಳ, ಕೃತಿಗಳ, ಚಿಂತನ-ಮಂಥನ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂಬ ಧಿಕ್ಕಿನಲ್ಲಿ ಹೊರಟಿದೆ.

ಸಾಹಿತ್ಯ ಚಿಂತನ ಮಂಥನ - August Program


ರಘುನಾಥರೊಂದಿಗೆ ಪಯಣ

-----------------------------

ಕಾರ್ಯಕ್ರಮದ ಸ್ವರೂಪ, ವಿವರಗಳು:

---------------------------------------

ಸ್ವರೂಪ: "ಪಯಣ" ಎಂಬುವ ಕೃತಿ/ಸಣ್ಣ ಕಥೆಯ ಮಂಥನ.                 

"ಕೃತಿ ಮತ್ತು ಲೇಖಕನ ಮನೋಧರ್ಮ"

ವಕ್ತಾರರು: ಶ್ರೀ. ರಘುನಾಥ.ಟಿ.ಎಸ್

ಪ್ರೇಕ್ಷಕರು: ಪಯಣ ಕಥೆಯನ್ನು ಒಮ್ಮೆ ಓದಿಕೊಂಡು ಬರುವುದು (pdf copy attached in the email)

ದಿನಾಂಕ: ಆಗಸ್ಟ್ 15ರ, ಸಂಜೆ 6:30 ರಿಂದ 7:30 ರವರೆಗೆ ಕಾರ್ಯಕ್ರಮದ ನಂತರ ಸಾಮುಹಿಕ ಅನೌಪಚಾರಿಕ ಮಾತುಕತೆಯ ಜೊತೆ ತಿಂಡಿಯವ್ಯವಸ್ಥೆ ಇರುತ್ತದೆ 

(Food will be served after the event)  

ಸ್ಥಳ: ಶ್ರೀಮತಿ. ಅನುರಾಧ & ಶ್ರೀ. ಗೋವಿಂದ್ ರವರ ನಿವಾಸ.  57 Pinto Court, Kanata, K2M 0H4



ಯಶವಂತ ಚಿತ್ತಾಲ rರ ಕವನ ಸಂಕಲನ

Video

ಸಾಹಿತ್ಯ ಚಿಂತನ ಮಂಥನ - October Program

ಕಾರ್ಯಕ್ರಮದ ವಿವರಗಳು:

ವಿಷಯ : "ಕನ್ನಡ ಸಾಹಿತ್ಯದ ಹಿರಿಮೆಯ ಪರಿಚಯ ಹಾಗು ನಮ್ಮ ಬದುಕಿನಲ್ಲಿ ಭಾಷೆ"

ವಕ್ತಾರರು : ಶ್ರೀಯುತ ಶತಾವಧಾನಿ. ಗಣೇಶ್ (ಕನ್ನಡ ಸಾಹಿತ್ಯ ಕ್ಷೇತ್ರದ ಪ್ರಖ್ಯಾತಿ ಹೊಂದಿರುವ, ಸಾಹಿತ್ಯ ಕಲೆ ಸಂಸ್ಕೃತಿಗಳ ದಿಗ್ಗಜರೂ, ಕರ್ನಾಟಕ ಸರ್ಕಾರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ವಿಜೇತರು, ಕನ್ನಡದ ಏಕಮಾತ್ರ ಶತಾವಧಾನಿಗಳು)

ದಿನಾಂಕ : October 5th, Sunday 2025

ಸಮಯ :  12:00pm to 1:00pm EST

ಸ್ಥಳ:         online Zoom Video conference,

  ಬೆಂಗಳೂರಿನಿಂದ ನೇರ ಪ್ರಸಾರ.